logo

ಸ್ಪೀಕರ್ ರವರಿಂದ ಅಹಿಂದ ನಾಯಕನ ಅಂತಿಮ ದರ್ಶನ

ಹಿರಿಯ ರಾಜಕೀಯ ಮುತ್ಸದ್ಧಿ ಲೋಕಸಭಾ ಸದಸ್ಯರೂ ಆದ ಶ್ರೀನಿವಾಸ್ ಪ್ರಸಾದ್ ರವರ ಅಂತಿಮ ದರ್ಶನ ಪಡೆದ ಸನ್ಮಾನ್ಯ ಶ್ರೀ ಯು ಟಿ ಖಾದರ್ ರವರು ಈ ಸಂದರ್ಭದಲ್ಲಿ ಮೈಸೂರಿನ ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಹೆಚ್ ಸಿ ಮಹದೇವಪ್ಪ ರವರು ಹಾಗೂ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಅಜೀಜ್ ರವರು ಹಾಜರಿದ್ದರು.

U t Khadar last respects to Chamarajanagar MP , former Union Minister Veteran leader Shri. V Srinivas Prasad Ji. A true people’s leader who dedicated his life to public service. heartfelt condolences to V Srinivas Prasad ji’s family & the people of Karnataka as we profoundly mourn his passing.

18
1679 views